New!! Video Courses that you can watch and learn at your own convenience.
Video course : Learn Sanskrit through Kannada module 1 | ವಿಡಿಯೋ ಪಾಠಗಳು: ಕನ್ನಡದ ಮೂಲಕ ಸಂಸ್ಕೃತ ಕಲಿಯಿರಿ ಭಾಗ ೧
ಇಲ್ಲಿ ನಾವು ಕಲಿಯುವ ವಿಷಯಗಳು :
मम / भवतः / भवत्याः
ಈ ಶಬ್ದಗಳ ಪರಿಚಯ ಮತ್ತು ಉಪಯೋಗಿಸುವ ವಿಧಾನ.
सः / सा / तत्
एषः / एषा / एतत्
कः / का / किम्
ಈ ಶಬ್ದಗಳ ಏಕವಚನ ದ್ವಿವಚನ ಮತ್ತು ಬಹುವಚನಗಳ ಪರಿಚಯ ಮತ್ತು ಇವುಗಳನ್ನು ಉಪಯೋಗಿಸುವ ವಿಧಾನ
ಈ ಕೋರ್ಸ್ ನಲ್ಲಿ ಇರುವ ಒಂದು ವಿಡಿಯೋ ಉದಾಹರಣೆ
ಸಂಪೂರ್ಣ ಕೋರ್ಸ್ ಪಡೆಯಿರಿ (೨ ಡಾಲರ್ / ೧೭೦ ರೂಪಾಯಿ ಮಾತ್ರ ) :
Add new comment